Who Stole the American Dream [Kannada]
Who Stole the American Dream [Kannada] is backordered and will ship as soon as it is back in stock.
Couldn't load pickup availability
Genuine Products Guarantee
Genuine Products Guarantee
We guarantee 100% genuine products, and if proven otherwise, we will compensate you with 10 times the product's cost.
Delivery and Shipping
Delivery and Shipping
Products are generally ready for dispatch within 1 day and typically reach you in 3 to 5 days.
Author: Burke Hedges
Brand: QFORD
Edition: Standard Edition
Binding: Paperback
Number Of Pages: 188
Release Date: 01-12-2021
Details: Is getting education and then finding a job the only purpose of your life? Do you work only to earn a living? In your job, do you get paid more than your ability? Have you ever thought that how long would it take you to become financially independent while doing a job? Maybe sometimes you ask yourself, “How long will I keep selling my time for money by doing others’ jobs? Is there any path walking which my dreams would come true?”
If you are sincere about your goals, then Network Marketing is the way to go for you. Network Marketing, also called Multi Level Marketing, is today the most efficient way to deliver products and services to consumers. It is also the best way to live and work. That’s why today every person is getting attracted towards this type of marketing. A lot of people have found Network Marketing as a simple and straightforward way to realize their dreams. Network Marketing no doubt is a gold trail that takes its diligent followers to a bright future.
Time has come for your unprecedented transformation. Say good-bye to your old beliefs and leave the four walls of your home to create a new destiny. Dream big, meet new people with a smile, join hands with them to create a Multi Level Marketing network. Then keep moving forward, come what may, and the success will be yours! The success of turning into a millionaire by doing what has become integral to your life.
ನಮ್ಮ ಜೀವನದಲ್ಲಿ ಶಿಕ್ಷಣದ ಉದ್ದೇಶವಾದರೂ ಏನು? ಒಂದು ಕೆಲಸ ಹುಡುಕಿಕೊಳ್ಳುವುದು, ಅಷ್ಟೇಯೇ? ನಾವು ದುಡಿಯುವುದೆಲ್ಲ ಕೇವಲ ಹೊಟ್ಟೆಪಾಡಿಗಾಗೇ? ಹೋಗಲಿ, ನೌಕರಿಯಿಂದ ನಮ್ಮ ಯೋಗ್ಯತೆಗೆ ಅನುಸಾರ ಸಂಬಳ ಸಿಗುತ್ತದೆಯೇ? ನೌಕರಿ ಮಾಡಿಕೊಂಡಿರುವವರು, ಆರ್ಥಿಕವಾಗಿ ಸ್ವತಂತ್ರರಾಗುವುದು ಯಾವಾಗ? ಸ್ವಾವಲಂಬಿಗಳಾಗುವುದು ಯಾವಾಗ? ಎಲ್ಲಿಯವರೆಗೂ ನೀವು ಬರಿಯ ಪುಡಿಗಾಸಿಗಾಗಿ ನಿಮ್ಮ ಅಮೂಲ್ಯವಾದ ಸಮಯವನ್ನು ಮಾರುತ್ತಿರುತ್ತೀರಿ? ಜೀವನದಲ್ಲಿ ನಿಮ್ಮ ಕನಸುಗಳು ಏನಿವೆಯೋ ಅವುಗಳನ್ನೆಲ್ಲ ಸಾಕಾರಗೊಳಿಸಲು ಸುಲಭದ ಮಾರ್ಗ ಯಾವುದಿದೆ?
ಈ ಎಲ್ಲ ಸವಾಲುಗಳಿಗೆ ನನ್ನ ಬಳಿ ಒಂದೇ ಒಂದು ಉತ್ತರವಿದೆ – ನೆಟ್ವರ್ಕ್ ಮಾರ್ಕೆಟಿಂಗ್! ಇದನ್ನು ಮಲ್ಟಿ ಲೆವೆಲ್ ಮಾರ್ಕೆಟಿಂಗ್ (MLM) ಎಂದು ಕೂಡ ಕರೆಯುತ್ತಾರೆ. ವಸ್ತುಗಳನ್ನು ಹಾಗೂ ಸೇವೆಗಳನ್ನು ವಿತರಿಸಲು ನಮಗೆ ಇದುವರೆಗೆ ತಿಳಿದಿರುವ ವಿಧಾನಗಳಲ್ಲೆಲ್ಲ ಇದು ಅತ್ಯಂತ ಪರಿಣಾಮಕಾರಿ ಎನ್ನುವ ಮಾತಿದೆ. ಆದರೆ ನನ್ನನ್ನು ಕೇಳಿದರೆ, ಅಷ್ಟು ಮಾತ್ರವಲ್ಲ; ನೆಟ್ವರ್ಕಿಂಗ್ ಎಂಬುದು ವೃತ್ತಿ ಹಾಗೂ ಜೀವನ ಎರಡಕ್ಕೂ ಸರ್ವಶ್ರೇಷ್ಠ ಮಾಧ್ಯಮ ಎನ್ನುತ್ತೇನೆ. ಇಂದು ಪ್ರತಿಯೊಬ್ಬರೂ ಈ ಬಿಜಿನೆಸ್ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಸಂಗ್ರಹವಾಗಿ ಹೇಳುವುದಾದರೆ ನೆಟ್ವರ್ಕಿಂಗ್, ಪ್ರತಿಯೊಬ್ಬ ವ್ಯಕ್ತಿಯ ಕನಸನ್ನು ಸಾಕಾರಗೊಳಿಸಬಲ್ಲ ಏಕಮಾತ್ರ ಸಾಧನವಾಗಿದೆ! ನೆಟ್ವರ್ಕ್ ಮಾರ್ಕೆಟಿಂಗ್, ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಲ್ಲ ರಾಜಮಾರ್ಗ ಎನ್ನಬಹುದು. ನಮ್ಮ ಹಳೆಯ ವಿಚಾರಗಳನ್ನು ಬದಿಗೊತ್ತಿ ನಮ್ಮ ಮನೆಯ ನಾಲ್ಕು ಗೋಡೆಗಳ ಆಚೆಗೆ ಬರಲು, ಹೊಸ ಜನರ ಜೊತೆಗೆ ಸಂತೋಷದಿಂದ ಬೆರೆಯಲು, ಹೊಸ ಕನಸುಗಳನ್ನು ಕಾಣಲು, ನಿತ್ಯ ನೂತನ ಆಲೋಚನೆಗಳನ್ನು ಆಲೋಚಿಸಲು, ಮುನ್ನಡೆಯಲು ಇದೇ ಅತ್ಯಂತ ಒಳ್ಳೆಯ ಕಾಲ. ಈ ಮಾರ್ಗವನ್ನು ಸರಿಯಾಗಿ ಅನುಸರಿಸಿದ್ದೇ ಆದರೆ ಕೇವಲ ಹತ್ತು ವರ್ಷಗಳಲ್ಲಿ ನೀವೊಬ್ಬ ಕೋಟ್ಯಧಿಪತಿಯಾಗಬಲ್ಲಿರಿ!
ಇಂದು ಜನಗಳು ಯಾವುದರಿಂದ ತಮಗೆ ಶ್ರೇಯಸ್ಸೋ, ಯಾವುದರಲ್ಲಿ ಅವರಿಗೆ ನೈಪುಣ್ಯವಿದೆಯೋ ಆ ಕೆಲಸವನ್ನು ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ, ತಮ್ಮ ಮನಸ್ಸಿಗೆ ಒಗ್ಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಜೀವನೋಪಾಯ ತಪ್ಪಿಹೋದೀತೆಂಬ ಭಯಕ್ಕೆ, ನೀರಸವಾದ ನೌಕರಿಗಳಿಗೇ ಅಂಟಿಕೊಂಡಿದ್ದಾರೆ.
EAN: 9789380494593
Package Dimensions: 8.4 x 5.5 x 0.5 inches
Languages: Kannada